ವಚನ - 10     
 
ಹೆತ್ತವಳು ಮಾಳಿಯೆ | ನ್ನೊತ್ತಿ ತೆಗೆದವಳು ಬೆ | ನ್ನೊತ್ತಿ ಹಿಡಿದವಳು ಕಾಳಿಯು, ಮೊರದೊಳಗೆ | ಬಿತ್ತರಿಸಿದವಳು ಸರ್ವಜ್ಞ