ಮಾಸಿನೊಳು ಮುಸಿಕಿರ್ದು ಮೂಸಿಬಹುದಾಸನವ |
ಹೇಸಿಕೆ ಮಲವು ಸೂಸುವುದಕಂಡು ಕುಲ |
ದಾಸೆಯನುಬಿಡರು ಸರ್ವಜ್ಞ
Music
Courtesy:
Transliteration
Māsinoḷu musikirdu mūsibahudāsanava |
hēsike malavu sūsuvudakaṇḍu kula |
dāseyanubiḍaru sarvajña
ಶಬ್ದಾರ್ಥಗಳು
ಆಸನ = (ತಾಯಿಯ) ಜನನೇಂದ್ರಿಯ; ಮಾಸ = ಹುದುಗದ ಮೇಲಿರುವ ಹೊಲಸು; ಆಚ್ಛಾದನ;