ವಚನ - 26     
 
ಹರತನ್ನೊಳಿರ್ದುಗುರು ತೋರದೇ ತಿಳಿವುದೇ | ಮರದೊಳಗಗ್ನಿಯಿರುತಿರ್ದು ತನ್ನ ತಾ | ನರಿಯಬೇಕೆಂದ ? ಸರ್ವಜ್ಞ