ವಚನ - 30     
 
ಮಂಡೆಬೋಳಾದೊಡಂ ದಂಡಕೋಲ್ವಿಡಿದೊಡಂ | ಹೆಂಡತಿಯಬಿಟ್ಟು ನಡೆದೊಡಂ ಗುರುಮುಖ | ಕಂಡಲ್ಲದಿಲ್ಲ ಸರ್ವಜ್ಞ