ದರುಶನಗಳಾರರಿಂ ಪುರುಷರು ಮೂವರಿಂ |
ಪರತತ್ವದಿರವು ಬೇರೆಂದು ತೋರಿದ |
ಗುರುತಾನೆ ಹರನು ಸರ್ವಜ್ಞ
Music
Courtesy:
Transliteration
Daruśanagaḷārariṁ puruṣaru mūvariṁ |
paratatvadiravu bērendu tōrida |
gurutāne haranu sarvajña
ಶಬ್ದಾರ್ಥಗಳು
ಇರವು = ನಿಜವು; ದರ್ಶನಗಳಾರು = 1) ಸಾಂಖ್ಯ 2) ಯೋಗ 3) ನ್ಯಾಯ 4) ವೈಶೇಷಿಕ 5) ಪೂರ್ವ ಮೀಮಾಂಸೆ 6) ಉತ್ತರಮೀಮಾಂಸೆ; ಪರತತ್ವ = ಸದಾಶಿವತತ್ವ; ಪುರುಷರು ಮೂವರು = ಬ್ರಹ್ಮ, ವಿಷ್ಣು, ಮಹೇಶ್ವರರು; ಬೇರೆಂದು = ನಾದ, ಎಂದು, ಕಲಾತೀತವೆಂದು;