ವಚನ - 78     
 
ಹಸಿಯ ಸಮಿಧೆಯ ತಂದು ಹೊಸದರುಂಟೇ ಕಿಚ್ಚು | ವಿಷಯಂಗಳುಳ್ಳ ಮನುಜಗೆ ಗುರುಕರಣ | ವಶವರ್ತಿಯಹುದೆ ? ಸರ್ವಜ್ಞ