ವಚನ - 117     
 
ಗಂಗೆಯಾ ತಡಿಲೇಸು ಮಂಗಳನ ಬಲಲೇಸು | ಜಂಗಮ ಭಕ್ತರ ನಡೆಲೇಸು ಶರಣರ | ಸಂಗವೇಲೇಸು ಸರ್ವಜ್ಞ