ವಚನ - 131     
 
ಅಷ್ಟವಿಧದರ್ಚನೆಯ | ನೆಷ್ಟು ಮಾಡಿದಡೇನು | ನಿಷ್ಠೆ ನೆಲೆಗೊಳದೆ ಭಜಿಸುವಾ ಪೂಜೆಯು | ನಷ್ಟ ಕಾಣಯ್ಯ ಸರ್ವಜ್ಞ