ವಚನ - 143     
 
ಲಿಂಗ ಪ್ರಸಾದವನು ಅಂಗಕ್ಕೆ ಕೊಂಬುವರು | ಗಂಗಾಳದೊಳಗೆ ಕೈತೊಳೆದು ಚೆಲ್ಲುವ | ಮಂಗಗಳನೋಡು! ಸರ್ವಜ್ಞ