ವಚನ - 149     
 
ಗಂಗೆ ಗೋದಾವರಿಯು ತುಂಗಭದ್ರೆಯು ಕೃಷ್ಣೆ | ಹಿಂಗದೆ ಮುಳುಗಿ ಫಲವೇನು ? ತನ್ನಲಿ | ಲಿಂಗನೆಲಸಿರಲು! ಸರ್ವಜ್ಞ