ವಚನ - 151     
 
ಆ ದೇವ ಈ ದೇವ ಮಾದೇವ ನೆನಬೇಡ | ಆ ದೇವರ ದೇವ ಭುವನ ಪ್ರಾಣಿಗಳಿ | ಗಾದವನೇ ದೇವ ಸರ್ವಜ್ಞ