ವಚನ - 158     
 
ನರನಬೇಡುವ ದೈವ ವರವೀಯಬಲ್ಲುದೇ ? | ತಿರಿವರನಡರಿ ತಿರಿವರೇನಿದನರಿದು | ಹರನ ಬೇಡುವುದು! ಸರ್ವಜ್ಞ