ವಚನ - 193     
 
ಮಾತೆಯಿಂ ಹಿತರಿಲ್ಲ | ಕೋತಿಯಿಂ ಮರುಳಿಲ್ಲ | ಜೋತಿಯಿಂದಧಿಕ, ಬೆಳಕಿಲ್ಲ ದೈವವ- | ಜಾತನಿಂದಿಲ್ಲ; ಸರ್ವಜ್ಞ