ವಚನ - 197     
 
ನಾಲಿಗಿಂನುಣುಪಿಲ್ಲ ಹಾಲಿಗಿಂ ಬಿಳುಪಿಲ್ಲ | ಕಾಲನಿಂದಧಿಕ ಅರಿಯಿಲ್ಲ ದೈವವು | ಶೂಲಿಯಿಂದಿಲ್ಲ; ಸರ್ವಜ್ಞ