ವಚನ - 211     
 
ಎಲ್ಲರೂ ಶಿವಮರೆತ | ರಿಲ್ಲಿಯೇ ಹಾಳಕ್ಕು! | ಎಲ್ಲರೂ ಶಿವನ ಮರೆದಡೆ, ಕೈಲಾಸ -| ದಲ್ಲಿ ಹಾಳಕ್ಕು! ಸರ್ವಜ್ಞ