ಅಡವಿಯಲಿ ತಪದಲ್ಲಿ ದೃಢ ತನದೊಳಿದ್ದರೂ |
ನುಡಿಯಲ್ಲಿ ಶಿವನ ಮರೆದಡೆ ಗುಡವಿಲ್ಲ |
ದಡಿಗೆಯುಂಡಂತೆ ಸರ್ವಜ್ಞ
Music
Courtesy:
Transliteration
Aḍaviyali tapadalli dr̥ḍha tanadoḷiddarū |
nuḍiyalli śivana maredaḍe guḍavilla |
daḍigeyuṇḍante sarvajña
ಶಬ್ದಾರ್ಥಗಳು
ಗುಡ = ಬೆಲ್ಲ; ತಪ = ಇಂದ್ರಿಯ ನಿಗ್ರಹ; ದೃಢತನ = ಮನೋದೃಢತ್ವ, ಬಿಗುತರ;