ವಚನ - 221     
 
ಜಂಗಮಕೆ ವಂಚಿಸನು; ಹಿಂಗಿರನು ಲಿಂಗವನು; | ಸಂಗಭಕ್ತರೊಳು, ಪರಸತಿಗೊಲಿಯದಗೆ | ಭಂಗವೇ ಇಲ್ಲ ಸರ್ವಜ್ಞ