ಇಂದುವಿನೊಳುರಿಯುಂಟೆ ಸಿಂಧುವಿನೊಳರಬುಂಟೆ |
ಸಂದವೀರನೊಳು ಭಯವುಂಟೆ ಭಕ್ತಗೆ |
ಸಂದೇಹವುಂಟೆ ಸರ್ವಜ್ಞ
Music
Courtesy:
Transliteration
Induvinoḷuriyuṇṭe sindhuvinoḷarabuṇṭe |
sandavīranoḷu bhayavuṇṭe bhaktage |
sandēhavuṇṭe sarvajña
ಶಬ್ದಾರ್ಥಗಳು
ಅರಬು = ಬತ್ತುವಿಕೆ; ಇಂದು = ಚಂದ್ರ; ಸಂದವೀರ = ಲೋಕ ಪ್ರಸಿದ್ದ ಕಲಿ; ಸಿಂಧು = ಸಮುದ್ರ;