ವಚನ - 231     
 
ಪರುಷ ಕಬ್ಬುನದೆಸೆವ ಕರಡಿಗೆಯೊಳಡಗಿಹುದೆ ? | ಹರಭಕ್ತಿಯುಳ್ಳ ಮಹಿಮ ಸಂಸಾರದೊ -| ಳೆರಕವಾಗಿಹನೆ ? ಸರ್ವಜ್ಞ