ಇಪ್ಪೊತ್ತು ದೇಗುಲವ ತಪ್ಪದೇ ನೆನೆದಿಹರೆ |
ತುಪ್ಪ ಓಗರವು ಉಣಲುಂಟು ಬೈಗಿಗೊ -|
ಮ್ಮಪ್ಪುವವಳುಂಟು ಸರ್ವಜ್ಞ
Music
Courtesy:
Transliteration
Ippottu dēgulava tappadē nenedihare |
tuppa ōgaravu uṇaluṇṭu baigigo -|
m'mappuvavaḷuṇṭu sarvajña
ಶಬ್ದಾರ್ಥಗಳು
ಇರ್+ಪೊತ್ತು = ಸಂಜೆ ಮುಂಜಾನೆ;