ಎಂಜಲವು ಶವುಚವು ಸಂಜೆಯೆಂದೆನಬೇಡ |
ಕುಂಜರವು ವನವ ನನೆವಂತೆ ಬಿಡದೆ ನಿ -|
ರಂಜನನ ನೆನೆಯೊ! ಸರ್ವಜ್ಞ
Music
Courtesy:
Transliteration
En̄jalavu śavucavu san̄jeyendenabēḍa |
kun̄jaravu vanava nanevante biḍade ni -|
ran̄janana neneyo! Sarvajña
ಶಬ್ದಾರ್ಥಗಳು
ಕುಂಜರ = ಆನೆ; ನಿರಂಜನ = ಪಾಪರಹಿತ ಶಿವ ;