ವಚನ - 267     
 
ಎತ್ತಹೋದರು ಮನವು ಹತ್ತಿಕೊಂಡೇ ಬಹುದು | ಮತ್ತೊಬ್ಬ ಸೆಳೆದುಕೊಳಲರಿಯ ಜ್ಞಾನದ | ಬಿತ್ತು ಲೇಸೆಂದ ಸರ್ವಜ್ಞ