ವಚನ - 279     
 
ಸರ್ವಾಂತರ್ಯಾಮಿಯು ಓರ್ವನೆಂಬುವ ತತ್ವ | ನಿರ್ದಿಷ್ಟವಾಗಿ ಇರುತಿರೆ ಮೋಕ್ಷವು | ಸರ್ವರಿಗೆ ಸುಲಭ ಸರ್ವಜ್ಞ