ವಚನ - 284     
 
ಕಾಣಿಸಿರುವಂತವನ ಕಾಣಬೇಕಿರುವಿರೋ | ಕಾಣಲು ಬಿಡಲು ಕರ್ಮಗಳು ಇನ್ನಿರದ | ಆಣೆ ಇಟ್ಟಿಹವು ಸರ್ವಜ್ಞ