ವಚನ - 304     
 
ಆನೆ ಮಕುರದೊಳಡಗಿ ಭಾನು ಸರಸಿ ಯೊಳಡಗಿ ಆನೆನ್ನ ಗುರುವಿನೊಳಡಗಿ ಸಂಸಾರ | ತಾನದೆತ್ತಣದು ಸರ್ವಜ್ಞ