ವಚನ - 310     
 
ಜಾತಿಸೂತಕವಳಿದು ಮಾತಿನಾಗುಣ ತಿಳಿದು | ಆತುಮನ ನಿಜವನರಿದು ನಿಂದಾತನಿ-| ಗೇತರದು ಚಿಂತೆ ಸರ್ವಜ್ಞ