ವಚನ - 312     
 
ಆನೆ ಮೇಲಿದ್ದ ವನು ಶ್ವಾನ ಕಂಡೋಡುವನೆ | ಜ್ಞಾನ ಹೃದಯದಿ ನೆಲಸಿದ ಶಿವಯೋಗಿ | ಹೀನಗಂ ಜುವನೆ ಸರ್ವಜ್ಞ