ವಚನ - 320     
 
ಬಲ್ಲೆ ನೆಂದೆಂಬುವವ | ರೆಲ್ಲರೂ ಹಿರಿಯರೇ | ಸೊಲ್ಲಿನಾ ಭೇದವರಿದಡೆ ಕಿರಿಯತಾ | ನೆಲ್ಲರಿಗೆ ಹಿರಿಯ ಸರ್ವಜ್ಞ