ವಚನ - 329     
 
ಅರಿವನರಿಯದೆ ಜೀವ ಪರಬೊಮ್ಮವನರಿಯದು | ಅರಿವಿನಾ ಅರಿವ ಹರಿಹರ ಬೊಮ್ಮರೂ | ಅರಿಯರೇಕಯ್ಯ? ಸರ್ವಜ್ಞ