ವಚನ - 349     
 
ಬಿಂದುವು ಬಲಿದಾತ ವಂದ್ಯ ನಹ ಜಗಕೆಲ್ಲ | ಬೆಂದನುಲಿಯಂತೆ ಆದಾತ ಜಗದೊಳ-| ಗಿಂದುಧರನಕ್ಕು ಸರ್ವಜ್ಞ