ವಚನ - 352     
 
ನಿನ್ನ ನೀನರಿಯುವರೆ ನಿನ್ನಿಂದಲರಿಯುವುದು | ನಿನ್ನನು ಅರಿಯದಿರುವನಕ ನಿನ್ನ ನೀ-| ನನ್ಯನೆಂದರಿಗು ಸರ್ವಜ್ಞ