ವಚನ - 354     
 
ನೀರ ಬೊಬ್ಬುಳಿಯಂತೆ ತೋರುತಿಹ ದೇಹದ | ಸಾರವರಿಯದೇ ಸುಖಿಪುದಜ್ಞಾನದ | ದಾರಿಯಹುದೆಂದು ಸರ್ವಜ್ಞ