ವಚನ - 356     
 
ಕುರಿಕಬ್ಬಿನೊಳು ಹೊಕ್ಕು ಅರಿವುದೇ ತನಿರಸವ | ಹೊರಗಣ ಸೋಗೆಯಗಿವಂತೆ ಜ್ಞಾನದ | ಕುರುಹು ಬೇರೆಂದ ಸರ್ವಜ್ಞ