ವಚನ - 366     
 
ಗುರಿಯ ತಾಗದ ಬಾಣ ನೂರಾರನೆಸದೇನು? | ಬರಿ ಮಾತನಾಡಿ ಫಲವೇನು? ನಿಜಗುಣ-| ದರಿವು ಇಲ್ಲದಿರೆ! ಸರ್ವಜ್ಞ