ವಚನ - 376     
 
ಆನೆಗಂಜಿಕೆಯೇಕೆ ಶ್ವಾನಂಗೆ ಸಭೆಯೇಕೆ | ದಾನಿಗೆ ದೀನತನವೇಕೆ ಜ್ಞಾನಿಗೆ | ಹೀನತನವೇಕೆ ಸರ್ವಜ್ಞ