ವಚನ - 378     
 
ಬಿಂದುನಾದಗಳೆಂಬ ನಂದನದ ವನವುಂಟು | ಇಂದುಧರನೆಂಬ ಕೊಳನುಂಟು; ತಿಳಿನೀರ | ಮಿಂದುಂಬರಿಲ್ಲ ಸರ್ವಜ್ಞ