ಒಮ್ಮನದಿ ಬಿತ್ತಕ್ಕು ಇಮ್ಮನದಿ ಜಳ್ಳಕ್ಕು |
ಒಮ್ಮನದಿ ಮೋಕ್ಷಪದವಕ್ಕು ಜ್ಞಾನಿತಾ-|
ನಿಮ್ಮನದಿ ಕೆಡುವ ಸರ್ವಜ್ಞ
Music
Courtesy:
Transliteration
Om'manadi bittakku im'manadi jaḷḷakku |
om'manadi mōkṣapadavakku jñānitā-|
nim'manadi keḍuva sarvajña
ಶಬ್ದಾರ್ಥಗಳು
ಇಮ್ಮನ = 1) ಚಂಚಲಚಿತ್ತ 2) ದೈತಭಾವ; ಒಮ್ಮನ = 1) ಏಕಚಿತ್ತ 2) ಅದ್ವೈತ; ಜಳ್ಳು = ಹುಸಿ;