ವಚನ - 387     
 
ಅಡವಿಯೊಳು ಮೌನದಲಿ ದೃಡತಪದೊಳಿರ್ದುಶಿವ-| ನಡಿಯ ಪಡೆಯದಲೆ ಮಡಿದಡೆ ಭವಬೆನ್ನು | ನಿಡದೆ ಬಂದಿಹುದು ಸರ್ವಜ್ಞ