ಅಕ್ಕರವು ಲೇಖಕ್ಕೆ ತರ್ಕಗಣಿತಕ್ಕೆ |
ಮಿಕ್ಕ ಓದುಗಳು ತಿರುಪೆಗೆ, ಮೋಕ್ಷಕ್ಕೆರ-|
ಡಕ್ಕರವೆ ಸಾಕು; ಸರ್ವಜ್ಞ
Music
Courtesy:
Transliteration
Akkaravu lēkhakke tarkagaṇitakke |
mikka ōdugaḷu tirupege, mōkṣakkera-|
ḍakkarave sāku; sarvajña
ಶಬ್ದಾರ್ಥಗಳು
ತಿರುಪಗೆ = ಭಿಕ್ಷೆಕ್ಕೆ, ಹೊಟ್ಟಿಗೆ;