ವಚನ - 404     
 
ಕಟ್ಟಿಜಾಡನ ಉಂಕೆ ಮುಟ್ಟುವುದು ಮೂರೂರು | ಬಟ್ಟೆಯು ನಾಲ್ಕ, ಪದ ಮೂರು, ಅವನೂರು | ಬೆಟ್ಟದ ಮೇಲೆ! ಸರ್ವಜ್ಞ