ಬೆರಳು ನಾಲ್ಕರ ನಡುವೆ ವಿರಳವಾಡುವಹಂಸ |
ಕೊರಳ ನಾಳದಲಿ ಕಾಣುವುದೆ ಯೋಗದ |
ತಿರುಳು ನೋಡೊಂದ ಪರಮಾರ್ಥ (ಸರ್ವಜ್ಞ)
Music
Courtesy:
Transliteration
Beraḷu nālkara naḍuve viraḷavāḍuvahansa |
koraḷa nāḷadali kāṇuvude yōgada |
tiruḷu nōḍonda paramārtha (sarvajña)
ಶಬ್ದಾರ್ಥಗಳು
ಕೊರಳನಾಳ = ಸುಷುಮ್ನನಾಡಿ; ಬೆರಳು ನಾಲ್ಕು = ನಾಲ್ಕಂಗುಲ ಮಧ್ಯದಲ್ಲಿರುವ ಚತುರ್ದಳ ಕಮಲದಲ್ಲಿ; ವಿರಳವಾಡು = ಆಗಿಂದಾಗೆ ತಿರಿಗಾಡು;