ವಚನ - 408     
 
ನಾದದಾ ಬಳಿವಿಡಿದು ಅಯ್ದಿಸುವ ಪರಮನಾ | ಹಾದಿಯ ನರಿದು ಸುಖಿಯಾಗು ಜನುಮದ | ಹಾದಿಗೊಳಬೇಡ ಪರಮಾರ್ಥ (ಸರ್ವಜ್ಞ)