ಕೋಪವಂಬುದು ತಾನು ಪಾಪಕ್ಕೆ ನೆಲಗಟ್ಟು |
ಆಪತ್ತು ಸುಖವು ಸರಿಯೆಂದು ಪೋಪಗೆ |
ಪಾಪವೆಲ್ಲಿಹುದು? ಪರಮಾರ್ಥ (ಸರ್ವಜ್ಞ)
Music
Courtesy:
Transliteration
Kōpavambudu tānu pāpakke nelagaṭṭu |
āpattu sukhavu sariyendu pōpage |
pāpavellihudu? Paramārtha (sarvajña)
ಶಬ್ದಾರ್ಥಗಳು
ನೆಲಗಟ್ಟು = ತಳಹದಿ ಆಸ್ತಿವಾರ;