ವಚನ - 412     
 
ಮೊಲೆಯಿಲ್ಲದಾ ಆವು ತಲೆಯಲ್ಲಿ ಕರೆಯುವುದು | ಸೆಲೆನೆಲೆ ಯರಿದು ಕರೆದುಂಬ ಯೋಗಿಯ | ಕುಲನಾಶವೆಂದ ಸರ್ವಜ್ಞ