ವಚನ - 446     
 
ಕುಂಡಲಿಯಕಂಡಾತ ಹೆಂಡತಿಗೆ ಒಲೆಯುವನೇ? | ಖಂಡಿತದೊಳಿಪ್ಪ ಶಿವಯೋಗಿ ಮಾಂಸದ | ಪಿಂಡಕೊಲಿಯುವನೆ ಸರ್ವಜ್ಞ