ವಚನ - 455     
 
ಜೋಗಯ್ಯನೆನಬೇಡ ಯೋಗಿನಿಂದಿಸಬೇಡ | ನಾಗಭೂಷಣನ ಹಳಿದ ದಕ್ಷನತಲೆ | ಹೋಗಿಹುದು ನೋಡ ಸರ್ವಜ್ಞ