ವಚನ - 459     
 
ಜಡೆಯ ಕಟ್ಟಲುಬಹುದು ಕಡವಸವನುಡಬಹುದು | ಬಿಡದೆ ದೇಗುಲದಲಿರಬಹುದು ಕರಣವ | ತಡೆಯುವುದೆ ಕಷ್ಟ ಸರ್ವಜ್ಞ