ಚಿತ್ತವೆರಡಾಗದಲೆ ಉತ್ತಮರಿರಬೇಕು |
ಚಿತ್ತ,ವದನೆಯರ ಸುಳಿದಿರಲವರ ಮ-|
ಹತ್ವವೆತ್ತಣದು? ಸರ್ವಜ್ಞ
Music
Courtesy:
Transliteration
Cittaveraḍāgadale uttamarirabēku |
citta,vadaneyara suḷidiralavara ma-|
hatvavettaṇadu? Sarvajña
ಶಬ್ದಾರ್ಥಗಳು
ಉತ್ತಮರು = ಶಿವಯೋಗಿಗಳು; ಎರಡಾಗು = ಚಂಚಲವಾಗು; ಚಿತ್ತವದನೆಯರ ಸುಳಿ = ಮನಸ್ಸು ಸ್ತ್ರೀಯ ಸುತ್ತಲು ಸುಳಿದಾಡು;