ವಚನ - 466     
 
ಒಂದು ಕಂಭಯದೊಳಯ್ದು ಗಂಧ ಹರಿಸನಕಟ್ಟಿ | ಒಂದರೊಳು ಮನವು ಬೆರೆದರೆ ಪರಬೊಮ್ಮ | ವೆಂದು ತಾನಿರುವ ಸರ್ವಜ್ಞ