ನಿತ್ಯ ನೇಮಗಳೇಕೆ ಮತ್ತೆ ಪೂಜೆಗಳೇಕೆ |
ನೆತ್ತಿಬೋಳೇಕೆ ಜಡೆಯೇಕೆ ವದನದಿ |
ಸತ್ಯವುಳ್ಳವಗೆ ಸರ್ವಜ್ಞ
Music
Courtesy:
Transliteration
Nitya nēmagaḷēke matte pūjegaḷēke |
nettibōḷēke jaḍeyēke vadanadi |
satyavuḷḷavage sarvajña
ಶಬ್ದಾರ್ಥಗಳು
ನಿತ್ಯನೇಮ = 36 ನೇಮಗಳು; ನೆತ್ತಿ ಬೋಳು ಹಾಗೂ ಜ = ಸನ್ಯಾಸಿ ಗಳಲ್ಲಿರುವ ಎರಡು ವಿಧ; ಪೂಜೆ = 8 ವಿಧದ ಪೂಜೆ; ವದನ = ಮುಖ, ಬಾಯಿ;